ಏನ್ ಮಾಯೆ ಇದು? · Yen Maaye Idu

ಮೊದಲ ಸಂಬಳ

First salary


A young man hugs his mother in the kitchen, a new silk saree on the counter

The SMS arrives at 4:12 pm on a Wednesday: your account has been credited. Rakshit reads it four times. His first salary. Not much by Bengaluru standards. Everything by his.

He doesn't post about it. He leaves office early, takes a bus to Chickpet, and spends an hour he doesn't have choosing a saree for Amma: deep green, a thin gold border, the kind she always stops to look at and never buys.

ಒಂದು ಬುಧವಾರ ಸಂಜೆ 4:12ಕ್ಕೆ SMS ಬರುತ್ತೆ: ನಿಮ್ಮ ಅಕೌಂಟ್‌ಗೆ ಹಣ ಜಮೆಯಾಗಿದೆ. ರಕ್ಷಿತ್ ನಾಲ್ಕು ಸಲ ಓದ್ತಾನೆ. ಮೊದಲ ಸಂಬಳ. ಬೆಂಗಳೂರಿನ ಲೆಕ್ಕದಲ್ಲಿ ಜಾಸ್ತಿ ಏನಲ್ಲ. ಅವನ ಲೆಕ್ಕದಲ್ಲಿ ಎಲ್ಲಾ.

ಪೋಸ್ಟ್ ಏನೂ ಹಾಕಲ್ಲ. ಆಫೀಸಿಂದ ಬೇಗ ಹೊರಟು, ಬಸ್ ಹತ್ತಿ ಚಿಕ್ಕಪೇಟೆಗೆ ಹೋಗ್ತಾನೆ, ಒಂದು ಗಂಟೆ ಅಲೆದಾಡಿ ಅಮ್ಮಂಗೆ ಸೀರೆ ಆರಿಸ್ತಾನೆ: ಗಾಢ ಹಸಿರು, ಸಣ್ಣ ಚಿನ್ನದ ಬಾರ್ಡರ್, ಅಮ್ಮ ಯಾವಾಗ್ಲೂ ನಿಂತು ನೋಡಿ ಯಾವತ್ತೂ ತಗೊಳ್ಳದ ಸೀರೆ.

The kitchen

Amma is cooking when he walks in. He hands her the bag without a speech, because he hasn't prepared one. She opens it, sees the green, sees the price tag he forgot to remove, and scolds him for wasting money.

Then she puts down the ladle and hugs him. A real one, the kind she hasn't given him since he was ten. The pressure cooker whistles. Neither of them moves.

ಅಡುಗೆಮನೆ

ಅವನು ಒಳಗೆ ಬಂದಾಗ ಅಮ್ಮ ಅಡುಗೆ ಮಾಡ್ತಿರ್ತಾರೆ. ಮಾತೇ ಆಡದೆ ಬ್ಯಾಗ್ ಕೊಡ್ತಾನೆ, ಯಾಕಂದ್ರೆ ಏನೂ ತಯಾರಿ ಮಾಡ್ಕೊಂಡಿಲ್ಲ. ಅಮ್ಮ ತೆಗೀತಾರೆ, ಹಸಿರು ನೋಡ್ತಾರೆ, ಅವನು ತೆಗೆಯೋಕೆ ಮರೆತ ಪ್ರೈಸ್ ಟ್ಯಾಗ್ ನೋಡ್ತಾರೆ, "ಯಾಕೋ ದುಡ್ಡು ವೇಸ್ಟ್ ಮಾಡ್ದೆ" ಅಂತ ಬೈತಾರೆ.

ಆಮೇಲೆ ಸೌಟು ಕೆಳಗಿಟ್ಟು ಅವನನ್ನ ತಬ್ಕೋತಾರೆ. ನಿಜವಾದ ತಬ್ಬುಗೆ, ಅವನು ಹತ್ತು ವರ್ಷದವನಾಗಿದ್ದಾಗಿಂದ ಸಿಕ್ಕೇ ಇಲ್ಲದ ತರ. ಕುಕ್ಕರ್ ವಿಸಲ್ ಹೊಡೀತು. ಇಬ್ಬರೂ ಅಲ್ಲಾಡಲ್ಲ.

What magic is this?

He's twenty-two. He has an EMI, a group chat and a five-year plan. But in that kitchen, he's a boy again, and it's the best he has felt all year.

Yen Maaye Idu is for hugs like that: soft, warm, a little sweet, and over far too soon.

ಏನ್ ಮಾಯೆ ಇದು?

ಅವನಿಗೆ ಇಪ್ಪತ್ತೆರಡು. ಒಂದು EMI, ಒಂದು ಗ್ರೂಪ್ ಚಾಟ್, ಒಂದು ಐದು ವರ್ಷದ ಪ್ಲಾನ್ ಇದೆ. ಆದ್ರೆ ಆ ಅಡುಗೆಮನೆಯಲ್ಲಿ ಅವನು ಮತ್ತೆ ಚಿಕ್ಕ ಹುಡುಗ, ಮತ್ತೆ ಅದೇ ಈ ವರ್ಷದ ಬೆಸ್ಟ್ ಫೀಲಿಂಗ್.

ಏನ್ ಮಾಯೆ ಇದು ಅಂಥ ತಬ್ಬುಗೆಗಳಿಗೆ: ಮೃದು, ಬೆಚ್ಚನೆ, ಸ್ವಲ್ಪ ಸಿಹಿ, ಬೇಗ ಮುಗಿದುಹೋಗೋ ತಬ್ಬುಗೆಗಳಿಗೆ.

Yen Maaye Idu

The perfume in this kathe

ಏನ್ ಮಾಯೆ ಇದು?

Yen Maaye Idu · FRUITY · GOURMAND · FLORAL

₹1,299 ₹1,499

ಏನ್ ಮಾಯೆ ಇದು? ಪ್ರೀ-ಆರ್ಡರ್ ಮಾಡಿ · Pre-order

← ಎಲ್ಲಾ ಕಥೆಗಳು · All stories  ·  Share your kathe