Somewhere along the way, namma hero's whole world became just two people: him and his heroine.
Those were dreamy days. Bike rides across a Bengaluru that was green and clean, about twenty-five years ago. Tree-lined roads, cool air, nowhere to be. Her hand in his, for no reason at all. Just like that. Haage summane.
ಯಾವಾಗ ಅಂತ ಗೊತ್ತಿಲ್ಲ, ನಮ್ ಹೀರೋ ಜಗತ್ತಲ್ಲಿ ಇದ್ದಿದ್ದು ಇಬ್ರೇ: ಅವನು ಮತ್ತೆ ಅವನ ಹೀರೋಯಿನ್.
ಕನಸಿನಂಥ ದಿನಗಳು ಅವು. ಸುಮಾರು ಇಪ್ಪತ್ತೈದು ವರ್ಷದ ಹಿಂದಿನ ಹಸಿರು, ಚೊಕ್ಕ ಬೆಂಗಳೂರಲ್ಲಿ ಬೈಕ್ ರೈಡ್ಗಳು. ಮರಗಳ ಸಾಲಿನ ರಸ್ತೆ, ತಣ್ಣನೆ ಗಾಳಿ, ಎಲ್ಲೂ ಹೋಗೋ ಅವಸರ ಇಲ್ಲ. ಅವ್ಳ ಕೈ ಅವನ ಕೈಯಲ್ಲಿ, ಯಾವ ಕಾರಣಾನೂ ಇಲ್ದೆ. ಹಾಗೇ ಸುಮ್ಮನೆ.
She taught him to fly
Her love did something quiet and powerful. It brought him back to himself. And whenever life knocked him down, whenever he felt he was falling, she didn't just catch him. She made him fly.
Twenty-five years on, it still feels like a dream he never woke up from.
ಹಾರೋದು ಕಲಿಸಿದ್ಲು
ಅವ್ಳ ಪ್ರೀತಿ ಸದ್ದಿಲ್ಲದೆ ದೊಡ್ಡ ಕೆಲಸ ಮಾಡ್ತು. ಅವನನ್ನ ಅವನಿಗೇ ವಾಪಸ್ ಕೊಡ್ತು. ಲೈಫ್ ಕೆಳಗೆ ಬೀಳಿಸಿದಾಗೆಲ್ಲಾ, ಬೀಳ್ತಿದ್ದೀನಿ ಅನ್ಸಿದಾಗೆಲ್ಲಾ, ಅವ್ಳು ಹಿಡ್ಕೊಂಡಿದ್ದಷ್ಟೇ ಅಲ್ಲ. ಹಾರೋ ಹಾಗೆ ಮಾಡಿದ್ಲು.
ಇಪ್ಪತ್ತೈದು ವರ್ಷ ಆದ್ರೂ, ಇನ್ನೂ ಎಚ್ಚರ ಆಗದ ಕನಸಿನ ತರಾನೇ ಇದೆ.
The perfume
Haage Summane opens with orange flower, osmanthus and bergamot, sunlight through the trees on an old Bengaluru road. Its heart is soft musk and amber, like a hand held for no reason. It settles into vetiver, vanilla and patchouli, warm, calm and lasting, like a love that needs no explanation.
ಪರ್ಫ್ಯೂಮ್
ಹಾಗೇ ಸುಮ್ಮನೆ ಶುರು ಆಗೋದು ಕಿತ್ತಳೆ ಹೂವು, ಓಸ್ಮಾಂತಸ್ ಮತ್ತೆ ಬರ್ಗಮಾಟ್ನಿಂದ, ಹಳೇ ಬೆಂಗಳೂರಿನ ರಸ್ತೆಯಲ್ಲಿ ಮರಗಳ ಮಧ್ಯೆ ಇಳಿಯೋ ಬಿಸಿಲಿನ ತರ. ಮಧ್ಯದಲ್ಲಿ ಮೃದು ಮಸ್ಕ್ ಮತ್ತೆ ಅಂಬರ್, ಕಾರಣ ಇಲ್ದೆ ಹಿಡ್ಕೊಂಡ ಕೈ ತರ. ಕೊನೆಗೆ ವೆಟಿವರ್, ವೆನಿಲ್ಲಾ, ಪ್ಯಾಚುಲಿ: ಬೆಚ್ಚನೆ, ಶಾಂತ, ಉಳ್ಕೊಳ್ಳೋ ಘಮ, ವಿವರಣೆ ಬೇಡದ ಪ್ರೀತಿ ತರ.
Your haage summane
If you've loved someone for no reason, you know this feeling. Wear it on the slow days, the everyday days, the days that are just yours.
ಕಾರಣ ಇಲ್ದೆ ಯಾರನ್ನಾದ್ರೂ ಪ್ರೀತಿಸಿದ್ರೆ, ಈ ಭಾವ ನಿಮ್ಗೆ ಗೊತ್ತು. ಹಾಗೇ ಸುಮ್ಮನೆ.
ನಿಮ್ ಹಾಗೇ ಸುಮ್ಮನೆ
ಕಾರಣ ಇಲ್ದೆ ಯಾರನ್ನಾದ್ರೂ ಪ್ರೀತಿಸಿದ್ರೆ, ಈ ಭಾವ ನಿಮ್ಗೆ ಗೊತ್ತು. ನಿಧಾನದ ದಿನಗಳಲ್ಲಿ, ದಿನಾ ದಿನಾ, ನಿಮ್ಗೋಸ್ಕರ ಅಷ್ಟೇ ಇರೋ ದಿನಗಳಲ್ಲಿ ಇದನ್ನ ಹಾಕ್ಕೊಳ್ಳಿ.

The perfume in this kathe
ಹಾಗೇ ಸುಮ್ಮನೆ
Haage Summane · SOFT VANILLA · OSMANTHUS
₹1,299 ₹1,499
ಹಾಗೇ ಸುಮ್ಮನೆ · More kathe



