ಹಾಗೇ ಸುಮ್ಮನೆ · Haage Summane

ಮಂಗಳವಾರದ ಸೂರ್ಯೋದಯ

Tuesday sunrise


Two friends watch sunrise above the clouds from a hilltop

It was a Tuesday. Nothing special about it, which was exactly the point.

Sneha texted Anu at 9 pm: "Take leave tomorrow?" Anu replied with one word: "Where?" Sneha replied with none, just a sunrise emoji. By 4:30 am they were on Anu's scooter, two jackets each, heading north out of a city that was still asleep.

ಅದು ಒಂದು ಮಂಗಳವಾರ. ಅದರಲ್ಲಿ ವಿಶೇಷ ಏನೂ ಇರ್ಲಿಲ್ಲ, ಅದೇ ಪಾಯಿಂಟ್.

ರಾತ್ರಿ ಒಂಬತ್ತಕ್ಕೆ ಸ್ನೇಹಾ ಅನುಗೆ ಮೆಸೇಜ್ ಮಾಡಿದ್ಲು: "ನಾಳೆ ಲೀವ್ ಹಾಕ್ತೀಯಾ?" ಅನು ಒಂದೇ ಪದ ರಿಪ್ಲೈ: "ಎಲ್ಲಿಗೆ?" ಸ್ನೇಹಾ ಒಂದು ಪದಾನೂ ಹಾಕ್ಲಿಲ್ಲ, ಒಂದು ಸನ್‌ರೈಸ್ ಎಮೋಜಿ ಅಷ್ಟೇ. ಬೆಳಿಗ್ಗೆ 4:30ಕ್ಕೆ ಇಬ್ಬರೂ ಅನು ಸ್ಕೂಟಿ ಮೇಲೆ, ಒಬ್ಬೊಬ್ಬರಿಗೂ ಎರಡೆರಡು ಜಾಕೆಟ್, ಇನ್ನೂ ನಿದ್ದೆಯಲ್ಲಿರೋ ಊರಿಂದ ಉತ್ತರದ ಕಡೆ.

Nandi, for no reason

No birthday. No breakup to get over. No reel to shoot. They reached the top as the sky turned from grey to peach, sat on a cold rock with a flask of filter coffee, and watched the clouds roll below them like a quiet sea.

Anu took out her phone, then put it back. Some mornings don't need to be posted.

ಕಾರಣ ಇಲ್ಲದ ನಂದಿ

ಬರ್ತ್‌ಡೇ ಇಲ್ಲ. ಮರೀಬೇಕಾದ ಬ್ರೇಕಪ್ ಇಲ್ಲ. ಶೂಟ್ ಮಾಡೋ ರೀಲ್ ಇಲ್ಲ. ಆಕಾಶ ಬೂದು ಬಣ್ಣದಿಂದ ಪೀಚ್ ಬಣ್ಣಕ್ಕೆ ತಿರುಗೋ ಹೊತ್ತಿಗೆ ಮೇಲೆ ತಲುಪಿದ್ರು. ಒಂದು ತಣ್ಣನೆ ಬಂಡೆ ಮೇಲೆ ಫ್ಲಾಸ್ಕ್‌ನಲ್ಲಿ ಫಿಲ್ಟರ್ ಕಾಫಿ ಹಿಡ್ಕೊಂಡು ಕೂತ್ರು, ಕೆಳಗೆ ಮೋಡಗಳು ಮೌನ ಸಮುದ್ರದ ತರ ತೇಲ್ತಿದ್ವು.

ಅನು ಫೋನ್ ತೆಗೆದ್ಲು, ಮತ್ತೆ ಒಳಗಿಟ್ಲು. ಕೆಲವು ಬೆಳಿಗ್ಗೆಗಳನ್ನ ಪೋಸ್ಟ್ ಮಾಡೋ ಅಗತ್ಯಾನೇ ಇಲ್ಲ.

Just like that

They were back in the city by eleven, sunburnt and happy, with nothing at all to show for it. The best leave either of them has ever taken.

Haage Summane is for the things you do for no reason: soft vanilla, osmanthus, and a calm that stays with you all day.

ಹಾಗೇ ಸುಮ್ಮನೆ

ಹನ್ನೊಂದು ಗಂಟೆಗೆ ಊರಿಗೆ ವಾಪಸ್, ಬಿಸಿಲಿಗೆ ಮುಖ ಕೆಂಪಾಗಿ, ಖುಷಿಯಾಗಿ, ತೋರಿಸೋಕೆ ಏನೂ ಇಲ್ದೆ. ಇಬ್ಬರೂ ಇಲ್ಲಿವರೆಗೆ ಹಾಕಿದ ಲೀವ್‌ಗಳಲ್ಲಿ ಇದೇ ಬೆಸ್ಟ್.

ಹಾಗೇ ಸುಮ್ಮನೆ, ಯಾವ ಕಾರಣಾನೂ ಇಲ್ದೆ ಮಾಡೋ ಕೆಲಸಗಳಿಗೆ: ಮೃದು ವೆನಿಲ್ಲಾ, ಓಸ್ಮಾಂತಸ್, ದಿನವಿಡೀ ಜೊತೆ ಇರೋ ಒಂದು ಶಾಂತಿ.

Haage Summane

The perfume in this kathe

ಹಾಗೇ ಸುಮ್ಮನೆ

Haage Summane · SOFT VANILLA · OSMANTHUS

₹1,299 ₹1,499

ಹಾಗೇ ಸುಮ್ಮನೆ ಪ್ರೀ-ಆರ್ಡರ್ ಮಾಡಿ · Pre-order

← ಎಲ್ಲಾ ಕಥೆಗಳು · All stories  ·  Share your kathe