Nobody remembers who named it the Terrace Committee. Five college friends, one rented flat in Jayanagar, and a standing meeting every Friday at sunset.
The rules are simple. Nobody spends more than a hundred rupees. Someone brings Amma's chakli, someone brings a borrowed speaker, someone always forgets the cups. The city is full of rooftop bars; they have their own rooftop, for free.
ಅದಕ್ಕೆ ಟೆರೇಸ್ ಕಮಿಟಿ ಅಂತ ಹೆಸರಿಟ್ಟಿದ್ದು ಯಾರು ಅಂತ ಯಾರಿಗೂ ನೆನಪಿಲ್ಲ. ಐದು ಕಾಲೇಜ್ ಫ್ರೆಂಡ್ಸ್, ಜಯನಗರದಲ್ಲಿ ಒಂದು ಬಾಡಿಗೆ ಫ್ಲ್ಯಾಟ್, ಪ್ರತಿ ಶುಕ್ರವಾರ ಸೂರ್ಯ ಮುಳುಗೋ ಹೊತ್ತಿಗೆ ಒಂದು ಪಕ್ಕಾ ಮೀಟಿಂಗ್.
ರೂಲ್ಸ್ ಸಿಂಪಲ್. ಯಾರೂ ನೂರು ರೂಪಾಯಿಗಿಂತ ಜಾಸ್ತಿ ಖರ್ಚು ಮಾಡಂಗಿಲ್ಲ. ಒಬ್ರು ಅಮ್ಮನ ಚಕ್ಲಿ ತರ್ತಾರೆ, ಒಬ್ರು ಯಾರಿಂದಲೋ ಇಸ್ಕೊಂಡ ಸ್ಪೀಕರ್ ತರ್ತಾರೆ, ಒಬ್ರು ಯಾವಾಗ್ಲೂ ಕಪ್ ಮರೀತಾರೆ. ಊರು ತುಂಬಾ ರೂಫ್ಟಾಪ್ ಬಾರ್ಗಳಿವೆ; ಇವರಿಗೆ ಅವ್ರದ್ದೇ ರೂಫ್ಟಾಪ್ ಇದೆ, ಫ್ರೀಯಾಗಿ.
The agenda
Item one: watch the sun drop behind the water tank. Item two: argue about the best Kannada rap verse of the year. Item three: the slow, honest talk that only happens after dark. Placements, home, the person who still hasn't texted back.
Fairy lights from last Deepavali, still up. A plastic chair with three legs that only Akash is allowed to sit on. Someone's mother calling to ask if they've eaten.
ಅಜೆಂಡಾ
ಒಂದನೇದು: ವಾಟರ್ ಟ್ಯಾಂಕ್ ಹಿಂದೆ ಸೂರ್ಯ ಮುಳುಗೋದು ನೋಡೋದು. ಎರಡನೇದು: ಈ ವರ್ಷದ ಬೆಸ್ಟ್ ಕನ್ನಡ ರ್ಯಾಪ್ ವರ್ಸ್ ಯಾವುದು ಅಂತ ಜಗಳ. ಮೂರನೇದು: ಕತ್ತಲಾದ್ಮೇಲೆ ಮಾತ್ರ ಬರೋ ನಿಧಾನದ, ನಿಜವಾದ ಮಾತು. ಪ್ಲೇಸ್ಮೆಂಟ್, ಮನೆ, ಇನ್ನೂ ರಿಪ್ಲೈ ಮಾಡದ ಆ ವ್ಯಕ್ತಿ.
ಕಳೆದ ದೀಪಾವಳಿಯ ಫೇರಿ ಲೈಟ್ಸ್ ಇನ್ನೂ ಹಾಗೇ ಇವೆ. ಮೂರು ಕಾಲಿನ ಒಂದು ಪ್ಲಾಸ್ಟಿಕ್ ಚೇರ್, ಅದರ ಮೇಲೆ ಆಕಾಶ್ ಮಾತ್ರ ಕೂರಬಹುದು. ಯಾರದೋ ಅಮ್ಮ ಫೋನ್ ಮಾಡಿ "ಊಟ ಆಯ್ತಾ?" ಅಂತ ಕೇಳ್ತಾರೆ.
Minutes of the meeting
They'll scatter soon: Pune, Hyderabad, maybe Berlin. They know it. That's why Friday evenings are non-negotiable.
Ee Sanje is for evenings like this: fresh, a little party, a little aromatic, and nowhere you'd rather be.
ಮೀಟಿಂಗ್ ಮಿನಿಟ್ಸ್
ಸ್ವಲ್ಪ ದಿನದಲ್ಲೇ ಎಲ್ಲರೂ ಚದುರಿಹೋಗ್ತಾರೆ: ಪುಣೆ, ಹೈದರಾಬಾದ್, ಬಹುಶಃ ಬರ್ಲಿನ್. ಅವ್ರಿಗೆ ಗೊತ್ತು. ಅದಕ್ಕೇ ಶುಕ್ರವಾರದ ಸಂಜೆ ಮಾತ್ರ ಯಾವ ಕಾರಣಕ್ಕೂ ಮಿಸ್ ಆಗಲ್ಲ.
ಈ ಸಂಜೆ ಇಂಥ ಸಂಜೆಗಳಿಗೇ: ತಾಜಾ, ಸ್ವಲ್ಪ ಪಾರ್ಟಿ, ಸ್ವಲ್ಪ ಘಮ, ಬೇರೆ ಎಲ್ಲೂ ಇರೋಕೆ ಮನಸ್ಸಾಗದ ಹಾಗೆ.

The perfume in this kathe
ಈ ಸಂಜೆ
Ee Sanje · FRESH · PARTY · AROMATIC
₹1,299 ₹1,499
ಈ ಸಂಜೆ · More kathe



