ಈ ಸಂಜೆ · Ee Sanje

ಫೋನ್ ಮಧ್ಯದಲ್ಲಿ

Phones in the middle


Six friends laughing on an Indiranagar rooftop at dusk, their phones stacked face-down in the middle of the table

It was Karthik's idea, which nobody expected, because Karthik checks his phone everywhere, even at weddings.

Friday, an Indiranagar rooftop, six friends who hadn't all been in one place since convocation. Before the menus came, he put his phone face-down in the middle of the table. "New rule. First person to touch their phone pays the whole bill."

ಇದು ಕಾರ್ತಿಕ್ ಐಡಿಯಾ. ಯಾರೂ ನಿರೀಕ್ಷಿಸಿರ್ಲಿಲ್ಲ, ಯಾಕಂದ್ರೆ ಕಾರ್ತಿಕ್ ಮದುವೆ ಮನೇಲೂ ಫೋನ್ ನೋಡ್ತಾನೇ ಇರ್ತಾನೆ.

ಶುಕ್ರವಾರ, ಇಂದಿರಾನಗರದ ಒಂದು ರೂಫ್‌ಟಾಪ್, ಕಾನ್ವೊಕೇಶನ್ ಆದ್ಮೇಲೆ ಮೊದಲ ಸಲ ಒಟ್ಟಿಗೆ ಸಿಕ್ಕಿರೋ ಆರು ಫ್ರೆಂಡ್ಸ್. ಮೆನು ಬರೋಕೆ ಮುಂಚೇನೇ ಅವನು ತನ್ನ ಫೋನನ್ನ ಟೇಬಲ್ ಮಧ್ಯದಲ್ಲಿ ಉಲ್ಟಾ ಇಟ್ಟ. "ಹೊಸ ರೂಲ್. ಯಾರು ಮೊದಲು ಫೋನ್ ಮುಟ್ತಾರೋ, ಅವರೇ ಇಡೀ ಬಿಲ್ ಕಟ್ಟಬೇಕು."

The tower

Five more phones went on the pile, one by one, like a very nervous game of Jenga. For the first ten minutes everyone kept glancing at it. A phone buzzed. Then another. Nobody moved. Meghana sat on her hands.

Then something strange happened. They started talking properly. About Nisha's new job in Pune that she secretly hates. About Arjun's dad learning to make reels. About the school trip to Jog Falls when Karthik lost a shoe and walked back in one slipper.

ಫೋನ್ ಟವರ್

ಇನ್ನೂ ಐದು ಫೋನ್ ಒಂದರ ಮೇಲೊಂದು ಬಂತು, ಭಯದಲ್ಲಿ ಆಡೋ ಜೆಂಗಾ ತರ. ಮೊದಲ ಹತ್ತು ನಿಮಿಷ ಎಲ್ಲರ ಕಣ್ಣೂ ಅದರ ಮೇಲೇ. ಒಂದು ಫೋನ್ ವೈಬ್ರೇಟ್ ಆಯ್ತು. ಆಮೇಲೆ ಇನ್ನೊಂದು. ಯಾರೂ ಅಲ್ಲಾಡ್ಲಿಲ್ಲ. ಮೇಘನಾ ಕೈ ಎರಡನ್ನೂ ತೊಡೆ ಕೆಳಗೆ ಇಟ್ಕೊಂಡು ಕೂತಿದ್ಲು.

ಆಮೇಲೆ ಒಂದು ವಿಚಿತ್ರ ಆಯ್ತು. ಎಲ್ಲರೂ ಸರಿಯಾಗಿ ಮಾತಾಡೋಕೆ ಶುರು ಮಾಡಿದ್ರು. ನಿಶಾಗೆ ಪುಣೆಯಲ್ಲಿ ಸಿಕ್ಕಿರೋ ಹೊಸ ಕೆಲಸ, ಅದು ಅವಳಿಗೆ ಒಳಗೊಳಗೇ ಇಷ್ಟ ಇಲ್ಲ ಅಂತ. ಅರ್ಜುನ್ ಅಪ್ಪ ರೀಲ್ಸ್ ಮಾಡೋದು ಕಲೀತಿರೋದು. ಸ್ಕೂಲ್ ಟ್ರಿಪ್‌ನಲ್ಲಿ ಜೋಗ ಫಾಲ್ಸ್‌ಗೆ ಹೋದಾಗ ಕಾರ್ತಿಕ್ ಒಂದು ಶೂ ಕಳ್ಕೊಂಡು ಒಂದೇ ಚಪ್ಪಲಿಯಲ್ಲಿ ವಾಪಸ್ ಬಂದಿದ್ದು.

Midnight

The sky went from orange to blue to black. The waiter asked twice if they wanted the bill. At midnight they realised nobody had touched the tower. Nobody had a single photo of the night, and nobody minded.

They split the bill six ways. Karthik paid the tip anyway, "for the idea".

Ee Sanje is for evenings like that: fresh, a little party, a little aromatic, and so good you forget to post them.

ಮಧ್ಯರಾತ್ರಿ

ಆಕಾಶ ಕಿತ್ತಳೆಯಿಂದ ನೀಲಿ, ನೀಲಿಯಿಂದ ಕಪ್ಪು ಆಯ್ತು. ವೇಟರ್ ಎರಡು ಸಲ ಬಿಲ್ ಬೇಕಾ ಅಂತ ಕೇಳಿದ. ಮಧ್ಯರಾತ್ರಿ ಆದಾಗ ಗೊತ್ತಾಯ್ತು, ಯಾರೂ ಟವರ್ ಮುಟ್ಟೇ ಇಲ್ಲ ಅಂತ. ಆ ರಾತ್ರಿಯ ಒಂದು ಫೋಟೋನೂ ಯಾರ ಹತ್ರಾನೂ ಇಲ್ಲ. ಯಾರಿಗೂ ಬೇಜಾರಿಲ್ಲ.

ಬಿಲ್ ಆರು ಭಾಗ ಮಾಡಿದ್ರು. ಕಾರ್ತಿಕ್ ಮಾತ್ರ "ಐಡಿಯಾಗೋಸ್ಕರ" ಅಂತ ಟಿಪ್ ತಾನೇ ಕೊಟ್ಟ.

ಈ ಸಂಜೆ ಅಂಥಾ ಸಂಜೆಗಳಿಗೆ: ತಾಜಾ, ಸ್ವಲ್ಪ ಪಾರ್ಟಿ, ಸ್ವಲ್ಪ ಘಮ. ಪೋಸ್ಟ್ ಮಾಡೋದೇ ಮರೆತುಹೋಗೋವಷ್ಟು ಚೆನ್ನಾಗಿರೋ ಸಂಜೆಗಳು.

Ee Sanje

The perfume in this kathe

ಈ ಸಂಜೆ

Ee Sanje · FRESH · PARTY · AROMATIC

₹1,299 ₹1,499

ಈ ಸಂಜೆ ಪ್ರೀ-ಆರ್ಡರ್ ಮಾಡಿ · Pre-order

← ಎಲ್ಲಾ ಕಥೆಗಳು · All stories  ·  Share your kathe