Nobody in Flat 4B could go home for Deepavali this year. Too many deadlines, too few train tickets, and one flight price that made everyone laugh out loud.
So they made a rule: if we can't go home, we bring home here. Everyone had to cook one dish their family makes for the festival. The results were mixed. Varsha's kosambari was perfect. Nikhil's holige looked like the map of a country that doesn't exist. Ayesha, who doesn't celebrate Deepavali at home, brought sheer khurma, "because a festival is a festival".
ಈ ಸಲ ಫ್ಲ್ಯಾಟ್ 4Bಯಲ್ಲಿ ಯಾರಿಗೂ ದೀಪಾವಳಿಗೆ ಊರಿಗೆ ಹೋಗೋಕೆ ಆಗ್ಲಿಲ್ಲ. ತುಂಬಾ ಡೆಡ್ಲೈನ್ಗಳು, ತುಂಬಾ ಕಡಿಮೆ ಟ್ರೈನ್ ಟಿಕೆಟ್ಗಳು, ಒಂದು ಫ್ಲೈಟ್ ರೇಟ್ ನೋಡಿ ಎಲ್ಲರೂ ಜೋರಾಗಿ ನಕ್ಕುಬಿಟ್ರು.
ಅದಕ್ಕೇ ಒಂದು ರೂಲ್ ಮಾಡಿದ್ರು: ನಾವು ಮನೆಗೆ ಹೋಗೋಕಾಗ್ಲಿಲ್ಲ ಅಂದ್ರೆ, ಮನೇನೇ ಇಲ್ಲಿಗೆ ತರೋಣ. ಪ್ರತಿಯೊಬ್ರೂ ಅವ್ರ ಮನೇಲಿ ಹಬ್ಬಕ್ಕೆ ಮಾಡೋ ಒಂದು ಅಡುಗೆ ಮಾಡ್ಬೇಕು. ರಿಸಲ್ಟ್ ಮಿಕ್ಸ್ಡ್. ವರ್ಷಾ ಮಾಡಿದ ಕೋಸಂಬರಿ ಪರ್ಫೆಕ್ಟ್. ನಿಖಿಲ್ ಮಾಡಿದ ಹೋಳಿಗೆ ಇಲ್ಲದ ದೇಶದ ಮ್ಯಾಪ್ ತರ ಇತ್ತು. ಮನೇಲಿ ದೀಪಾವಳಿ ಆಚರಿಸದ ಆಯೇಷಾ, "ಹಬ್ಬ ಅಂದ್ರೆ ಹಬ್ಬ" ಅಂತ ಶೀರ್ ಖುರ್ಮಾ ತಂದ್ಲು.
The balcony
At dusk they lined the tiny balcony with forty diyas from the shop downstairs. Someone video-called their ajji, who gave cooking notes for twenty minutes. The building's kids lit sparklers in the parking lot, and everyone pretended to be scared of the flowerpots.
ಬಾಲ್ಕನಿ
ಸಂಜೆ ಆಗ್ತಿದ್ದಂತೆ ಕೆಳಗಿನ ಅಂಗಡಿಯಿಂದ ತಂದ ನಲವತ್ತು ಹಣತೆಗಳನ್ನ ಪುಟ್ಟ ಬಾಲ್ಕನಿ ತುಂಬಾ ಇಟ್ರು. ಒಬ್ರು ಅಜ್ಜಿಗೆ ವಿಡಿಯೋ ಕಾಲ್ ಮಾಡಿದ್ರು, ಅಜ್ಜಿ ಇಪ್ಪತ್ತು ನಿಮಿಷ ಅಡುಗೆ ಟಿಪ್ಸ್ ಕೊಟ್ರು. ಬಿಲ್ಡಿಂಗ್ ಮಕ್ಕಳು ಪಾರ್ಕಿಂಗ್ನಲ್ಲಿ ಸುರುಸುರು ಬತ್ತಿ ಹಚ್ಚಿದ್ರು, ಹೂಕುಂಡಕ್ಕೆ ಹೆದರಿದ ಹಾಗೆ ಎಲ್ಲರೂ ನಾಟಕ ಮಾಡಿದ್ರು.
Zabardast
At midnight, sitting on the floor with full plates and sparklers burnt down to wire, Varsha said it out loud: "This might be my favourite Deepavali." Nobody argued.
Zabardast is for the celebrations you build yourself: sweet, warm and golden, like a balcony full of diyas.
ಜಬರ್ದಸ್ತ್
ಮಧ್ಯರಾತ್ರಿ, ತುಂಬಿದ ತಟ್ಟೆಗಳ ಜೊತೆ ನೆಲದ ಮೇಲೆ ಕೂತಿದ್ದಾಗ, ಸುರುಸುರು ಬತ್ತಿಯ ತಂತಿ ಮಾತ್ರ ಉಳಿದಾಗ, ವರ್ಷಾ ಜೋರಾಗಿ ಹೇಳಿದ್ಲು: "ಇದೇ ನನ್ನ ಫೇವರಿಟ್ ದೀಪಾವಳಿ ಇರ್ಬೋದು." ಯಾರೂ ಆರ್ಗ್ಯೂ ಮಾಡ್ಲಿಲ್ಲ.
ಜಬರ್ದಸ್ತ್, ನೀವೇ ಕಟ್ಟೋ ಸಂಭ್ರಮಗಳಿಗೆ: ಸಿಹಿ, ಬೆಚ್ಚನೆ, ಹಣತೆ ತುಂಬಿದ ಬಾಲ್ಕನಿ ತರ ಚಿನ್ನದ ಹೊಳಪು.

The perfume in this kathe
ಜಬರ್ದಸ್ತ್
Zabardast · VANILLA · TONKA · AMBER
₹1,299 ₹1,499
ಜಬರ್ದಸ್ತ್ · More kathe



