ಕಣ್ಣಲ್ಲೇ ಕಥೆ · Kannalle Kathe

ಬಸ್ ಮೆಟ್ಟಿಲ ಮೇಲೆ ಒಂದು ನೋಟ

One look from the bus step


A young woman turns on the bus step to wave at a young man at a Bengaluru bus stop at dusk

Namma hudga and his hudgi grew up in the same village. Same lanes, same school, same festivals, until Class 6, when life sent them in different directions and the city swallowed them both.

Years passed. Then, in Class 12, he went home for the village jatre. Lights strung across the street, the smell of fried snacks and jasmine, drums somewhere in the crowd. And there she was. He had known her all his life, but that evening he saw her for the first time.

ನಮ್ ಹುಡ್ಗ ಮತ್ತೆ ಅವನ ಹುಡ್ಗಿ ಒಂದೇ ಹಳ್ಳೀಲಿ ಬೆಳೆದವ್ರು. ಅದೇ ಓಣಿ, ಅದೇ ಸ್ಕೂಲು, ಅದೇ ಹಬ್ಬಗಳು. ಆರನೇ ಕ್ಲಾಸ್ ತನಕ. ಆಮೇಲೆ ಲೈಫ್ ಇಬ್ರನ್ನೂ ಬೇರೆ ಬೇರೆ ಕಡೆ ಕಳಿಸ್ತು, ಪಟ್ಟಣ ಇಬ್ರನ್ನೂ ನುಂಗ್ಬಿಡ್ತು.

ವರ್ಷಗಳು ಕಳೀತು. ಪಿಯುಸಿ ಸೆಕೆಂಡ್ ಇಯರ್‌ನಲ್ಲಿ ಊರ ಜಾತ್ರೆಗೆ ಹೋಗಿದ್ದ. ಬೀದಿ ತುಂಬಾ ಲೈಟು, ಕರಿದ ತಿಂಡಿ ಮತ್ತೆ ಮಲ್ಲಿಗೆ ಘಮ, ಜನಜಂಗುಳಿಯಲ್ಲಿ ಎಲ್ಲೋ ಡೋಲು. ಅಲ್ಲೇ ಅವ್ಳು ಕಾಣಿಸಿದ್ಲು. ಚಿಕ್ಕಂದಿನಿಂದ ಗೊತ್ತಿದ್ದವ್ಳೇ, ಆದ್ರೆ ಆ ಸಂಜೆ ಮೊದಲ ಸಲ ಅವ್ಳನ್ನ ನೋಡಿದ.

The first day of college

Some time later, she came to Bengaluru for college. On her first day, they talked for an hour, about the village, about school, about nothing at all. It felt like five minutes.

Then he walked her to the bus stop. As the bus came, he started counting in his head. One. Two. Three. Will she look back?

On the first step of the bus, she turned. She looked straight into his eyes, and she waved.

No words. Just one look. And that look told him everything.

ಕಾಲೇಜಿನ ಮೊದಲ ದಿನ

ಸ್ವಲ್ಪ ದಿನ ಆದ್ಮೇಲೆ ಅವ್ಳು ಕಾಲೇಜಿಗೆ ಅಂತ ಬೆಂಗಳೂರಿಗೆ ಬಂದ್ಲು. ಮೊದಲ ದಿನಾನೇ ಇಬ್ರೂ ಒಂದು ಗಂಟೆ ಮಾತಾಡಿದ್ರು. ಊರಿನ ಬಗ್ಗೆ, ಸ್ಕೂಲಿನ ಬಗ್ಗೆ, ಏನೂ ಇಲ್ದಿರೋದರ ಬಗ್ಗೆ. ಐದು ನಿಮಿಷ ಅನ್ನಿಸ್ತು ಅಷ್ಟೇ.

ಆಮೇಲೆ ಅವ್ಳನ್ನ ಬಸ್ ಸ್ಟಾಪ್ ತನಕ ಬಿಟ್ಟ. ಬಸ್ ಬರ್ತಿದ್ದಂತೆ ಮನಸ್ಸಲ್ಲೇ ಎಣಿಸೋಕೆ ಶುರು ಮಾಡಿದ. ಒಂದು. ಎರಡು. ಮೂರು. ಹಿಂದೆ ತಿರುಗಿ ನೋಡ್ತಾಳಾ?

ಬಸ್‌ನ ಮೊದಲ ಮೆಟ್ಟಿಲ ಮೇಲೆ ಅವ್ಳು ತಿರುಗಿದ್ಲು. ನೇರವಾಗಿ ಅವನ ಕಣ್ಣಲ್ಲಿ ನೋಡಿ, ಕೈ ಬೀಸಿದ್ಲು.

ಒಂದು ಮಾತೂ ಇಲ್ಲ. ಒಂದೇ ನೋಟ. ಆ ನೋಟ ಅವನಿಗೆ ಎಲ್ಲಾ ಹೇಳ್ಬಿಡ್ತು.

The perfume

Kannalle Kathe means a story told in the eyes. It opens bright and fruity, like that jatre evening, with strawberry, peach and mandarin. Then rose, violet and a touch of caramel, soft and romantic. It settles into patchouli, musk and amber: the look that stays with you long after the bus has gone.

ಪರ್ಫ್ಯೂಮ್

ಕಣ್ಣಲ್ಲೇ ಕಥೆ ಅಂದ್ರೆ ಕಣ್ಣಲ್ಲೇ ಹೇಳಿದ ಕಥೆ. ಶುರುವಲ್ಲಿ ಆ ಜಾತ್ರೆ ಸಂಜೆ ತರ ಹೊಳೆಯೋ ಹಣ್ಣಿನ ಘಮ: ಸ್ಟ್ರಾಬೆರಿ, ಪೀಚ್, ಕಿತ್ತಳೆ. ಆಮೇಲೆ ಗುಲಾಬಿ, ವಯೊಲೆಟ್ ಮತ್ತೆ ಸ್ವಲ್ಪ ಕ್ಯಾರಮೆಲ್, ಮೃದು ಮತ್ತೆ ರೊಮ್ಯಾಂಟಿಕ್. ಕೊನೆಗೆ ಪ್ಯಾಚುಲಿ, ಮಸ್ಕ್, ಅಂಬರ್: ಬಸ್ ಹೋದ ಮೇಲೂ ಉಳ್ಕೊಳ್ಳೋ ಆ ನೋಟದ ತರ.

Your look

Somewhere in your life there's a look like that, one that said everything without a word. Wear Kannalle Kathe the next time you meet those eyes.

ನಿಮ್ ಲೈಫಲ್ಲೂ ಅಂಥಾ ಒಂದು ನೋಟ ಇದ್ದೇ ಇರುತ್ತೆ. ಆ ನೋಟಕ್ಕೊಂದು ಪರಿಮಳ ಇಲ್ಲಿದೆ.

Pre-order Kannalle Kathe →

ನಿಮ್ ನೋಟ

ನಿಮ್ ಲೈಫಲ್ಲೂ ಅಂಥಾ ಒಂದು ನೋಟ ಇದ್ದೇ ಇರುತ್ತೆ, ಒಂದು ಮಾತೂ ಇಲ್ದೆ ಎಲ್ಲಾ ಹೇಳಿದ ನೋಟ. ಮುಂದಿನ ಸಲ ಆ ಕಣ್ಣುಗಳನ್ನ ಭೇಟಿ ಆಗೋವಾಗ ಕಣ್ಣಲ್ಲೇ ಕಥೆ ಹಾಕ್ಕೊಳ್ಳಿ.

Kannalle Kathe

The perfume in this kathe

ಕಣ್ಣಲ್ಲೇ ಕಥೆ

Kannalle Kathe · ROMANTIC · FLORAL · MUSK

₹1,299 ₹1,499

ಕಣ್ಣಲ್ಲೇ ಕಥೆ ಪ್ರೀ-ಆರ್ಡರ್ ಮಾಡಿ · Pre-order

← ಎಲ್ಲಾ ಕಥೆಗಳು · All stories  ·  Share your kathe