Same coach, same time, same green line, every weekday at 8:40. He reads on his phone. She reads a real paperback, with a folded bus ticket for a bookmark.
For three weeks, nothing. Then one Tuesday the train jerks, her book slides, and he catches it before it hits the floor. He looks at the cover. It's the same book he's reading on his phone.
ಅದೇ ಕೋಚ್, ಅದೇ ಟೈಮ್, ಅದೇ ಗ್ರೀನ್ ಲೈನ್, ಪ್ರತಿ ವೀಕ್ಡೇ ಬೆಳಿಗ್ಗೆ 8:40. ಅವನು ಫೋನ್ನಲ್ಲಿ ಓದ್ತಾನೆ. ಅವಳು ನಿಜವಾದ ಪುಸ್ತಕ ಓದ್ತಾಳೆ, ಬುಕ್ಮಾರ್ಕ್ ಜಾಗದಲ್ಲಿ ಮಡಿಸಿಟ್ಟ ಒಂದು ಬಸ್ ಟಿಕೆಟ್.
ಮೂರು ವಾರ ಏನೂ ಆಗ್ಲಿಲ್ಲ. ಆಮೇಲೆ ಒಂದು ಮಂಗಳವಾರ ಮೆಟ್ರೋ ಜರ್ಕ್ ಹೊಡೀತು, ಅವಳ ಪುಸ್ತಕ ಜಾರಿತು, ನೆಲಕ್ಕೆ ಬೀಳೋ ಮುಂಚೆ ಅವನು ಹಿಡ್ಕೊಂಡ. ಕವರ್ ನೋಡಿದ. ಅವನು ಫೋನ್ನಲ್ಲಿ ಓದ್ತಿರೋದೂ ಅದೇ ಪುಸ್ತಕ.
The look
He doesn't say anything clever. He just holds up his phone so she can see the same title on his screen. She looks at it, then at him, and her eyes do the whole conversation: really? You too? Which chapter?
Neither of them gets off at their stop that day.
ಆ ನೋಟ
ಅವನು ಏನೂ ಸ್ಮಾರ್ಟ್ ಆಗಿ ಮಾತಾಡ್ಲಿಲ್ಲ. ಸುಮ್ನೆ ಫೋನ್ ಎತ್ತಿ ತೋರಿಸಿದ, ಸ್ಕ್ರೀನ್ ಮೇಲೆ ಅದೇ ಹೆಸರು. ಅವಳು ಫೋನ್ ನೋಡಿದ್ಲು, ಆಮೇಲೆ ಅವನನ್ನ. ಅವಳ ಕಣ್ಣುಗಳೇ ಇಡೀ ಮಾತು ಮುಗಿಸಿದ್ವು: ನಿಜ್ವಾಗ್ಲೂ? ನೀನೂನಾ? ಯಾವ ಚಾಪ್ಟರ್?
ಆ ದಿನ ಇಬ್ಬರೂ ಅವ್ರ ಸ್ಟಾಪ್ನಲ್ಲಿ ಇಳೀಲಿಲ್ಲ.
No grand gestures
No proposal, no roses, no dramatic playlist. Just a look that said "I see you", and the courage to say hello the next morning. These days, that's the bravest kind of romance.
Kannalle Kathe is for that look: soft florals, a little musk, and a story that begins without a single word.
ದೊಡ್ಡ ಡ್ರಾಮಾ ಏನೂ ಇಲ್ಲ
ಪ್ರಪೋಸಲ್ ಇಲ್ಲ, ಗುಲಾಬಿ ಇಲ್ಲ, ಡ್ರಾಮ್ಯಾಟಿಕ್ ಪ್ಲೇಲಿಸ್ಟ್ ಇಲ್ಲ. "ನಾನು ನಿನ್ನ ನೋಡ್ದೆ" ಅಂತ ಹೇಳಿದ ಒಂದು ನೋಟ, ಮಾರನೇ ದಿನ ಬೆಳಿಗ್ಗೆ "ಹಾಯ್" ಅನ್ನೋ ಧೈರ್ಯ. ಈಗಿನ ಕಾಲದಲ್ಲಿ ಅದೇ ಎಲ್ಲಕ್ಕಿಂತ ಧೈರ್ಯದ ರೊಮ್ಯಾನ್ಸ್.
ಕಣ್ಣಲ್ಲೇ ಕಥೆ ಆ ನೋಟಕ್ಕೆ: ಮೃದು ಹೂವಿನ ಘಮ, ಸ್ವಲ್ಪ ಮಸ್ಕ್, ಒಂದು ಮಾತೂ ಇಲ್ದೆ ಶುರುವಾಗೋ ಕಥೆ.

The perfume in this kathe
ಕಣ್ಣಲ್ಲೇ ಕಥೆ
Kannalle Kathe · ROMANTIC · FLORAL · MUSK
₹1,299 ₹1,499
ಕಣ್ಣಲ್ಲೇ ಕಥೆ · More kathe



