Every Kannadiga carries a little sandalwood inside.
It's in Amma's pooja room on a festival morning. It's in the temple doorway, on Ajja's forehead, in the air of Mysuru. It's the smell of home that you only notice when you're far away from it.
ಪ್ರತಿ ಕನ್ನಡಿಗನ ಒಳಗೂ ಸ್ವಲ್ಪ ಗಂಧ ಇದ್ದೇ ಇರುತ್ತೆ.
ಹಬ್ಬದ ಬೆಳಿಗ್ಗೆ ಅಮ್ಮನ ದೇವರ ಮನೇಲಿ. ದೇವಸ್ಥಾನದ ಬಾಗಿಲಲ್ಲಿ, ಅಜ್ಜನ ಹಣೇ ಮೇಲೆ, ಮೈಸೂರಿನ ಗಾಳೀಲಿ. ಊರಿಂದ ದೂರ ಹೋದಾಗ ಮಾತ್ರ ಗೊತ್ತಾಗೋ ಮನೆಯ ಘಮ ಅದು.
A verse for our land
ಗಂಧದ ಕಾಡಿನ ಘಮದಲ್ಲಿ,
ಕಾವೇರಿಯ ತಂಪಲ್ಲಿ,
ಹಂಪಿಯ ಕಲ್ಲಿನ ಕಥೆಯಲ್ಲಿ,
ಮಲ್ಲಿಗೆಯ ಮಾಲೆಯಲ್ಲಿ,
ಅಮ್ಮನ ಜೋಗುಳದಲ್ಲಿ,
ಅಜ್ಜಿಯ ಕಥೆಯಲ್ಲಿ —
ನಮ್ಮ ನಾಡು ಉಸಿರಾಡುತ್ತೆ,
ಕನ್ನಡದಲ್ಲಿ.
In the scent of sandalwood forests,
in the cool of the Kaveri,
in the stories carved in Hampi's stone,
in a string of mallige,
in Amma's lullaby,
in Ajji's tales —
our land breathes,
in Kannada.
ನಮ್ಮ ನಾಡಿಗೊಂದು ಕವನ
ಗಂಧದ ಕಾಡಿನ ಘಮದಲ್ಲಿ,
ಕಾವೇರಿಯ ತಂಪಲ್ಲಿ,
ಹಂಪಿಯ ಕಲ್ಲಿನ ಕಥೆಯಲ್ಲಿ,
ಮಲ್ಲಿಗೆಯ ಮಾಲೆಯಲ್ಲಿ,
ಅಮ್ಮನ ಜೋಗುಳದಲ್ಲಿ,
ಅಜ್ಜಿಯ ಕಥೆಯಲ್ಲಿ —
ನಮ್ಮ ನಾಡು ಉಸಿರಾಡುತ್ತೆ,
ಕನ್ನಡದಲ್ಲಿ.
The perfume
Gandhada Gani is our Kannada Rajyotsava edition: sandalwood and rose, the scent Karnataka already knows. The full notes arrive on 1 November, the day Karnataka celebrates itself.
ಪರ್ಫ್ಯೂಮ್
ಗಂಧದ ಗಣಿ ನಮ್ಮ ಕನ್ನಡ ರಾಜ್ಯೋತ್ಸವ ಸ್ಪೆಷಲ್ ಎಡಿಷನ್: ಶ್ರೀಗಂಧ ಮತ್ತೆ ಗುಲಾಬಿ, ಕರ್ನಾಟಕಕ್ಕೆ ಈಗಾಗ್ಲೇ ಗೊತ್ತಿರೋ ಘಮ. ಪೂರ್ತಿ ನೋಟ್ಸ್ ನವೆಂಬರ್ 1ಕ್ಕೆ ಬರುತ್ತೆ, ಕರ್ನಾಟಕ ತನ್ನನ್ನೇ ಸಂಭ್ರಮಿಸೋ ದಿನ.
Wear your land
This Rajyotsava, wear the land you come from. And when someone asks what you're wearing, tell them: namma naadu.
ಈ ರಾಜ್ಯೋತ್ಸವಕ್ಕೆ, ನೀವು ಬಂದ ನಾಡನ್ನೇ ಹಾಕ್ಕೊಳ್ಳಿ.
ನಿಮ್ ನಾಡನ್ನ ಹಾಕ್ಕೊಳ್ಳಿ
ಈ ರಾಜ್ಯೋತ್ಸವಕ್ಕೆ, ನೀವು ಬಂದ ನಾಡನ್ನೇ ಹಾಕ್ಕೊಳ್ಳಿ. ಯಾರಾದ್ರೂ "ಏನ್ ಹಾಕ್ಕೊಂಡಿದ್ದೀಯ?" ಅಂತ ಕೇಳಿದ್ರೆ, ಹೇಳಿ: ನಮ್ಮ ನಾಡು.

The perfume in this kathe
ಗಂಧದ ಗಣಿ
Gandhada Gani · SANDALWOOD · ROSE
₹1,299 ₹1,499
ಗಂಧದ ಗಣಿ · More kathe



